ಜೂನ್ ೧೩ - ಜೂನ್ ತಿಂಗಳ ಹದಿಮೂರನೇ ದಿನ. ಗ್ರೆಗೋರಿಯನ್ ಕ್ಯಾಲೆಂಡರ್ ವರ್ಷದಲ್ಲಿನ ೧೬೪ ನೇ ದಿನ (ಅಧಿಕ ವರ್ಷದಲ್ಲಿ ೧೬೫ ನೇ ದಿನ). ಜೂನ್ ೨೦೨೪ == ಪ್ರಮುಖ ಘಟನೆಗಳು == ೧೯೫೬ - ಕಾಲ್ಚೆಂಡಾಟದ ಪ್ರಥಮ ಯುರೋಪ್‍ನ ಚಾಂಪಿಯನ್ಸ್ ಕಪ್ ಅನ್ನು ರಯಾಲ್ ಮ್ಯಾಡ್ರಿಡ್ ತಂಡವು ಸ್ಟಾಡ್ ದೆ ರೀಮ್ಸ್ ತಂಡವನ್ನು ಸೋಲಿಸಿ ತನ್ನದಾಗಿಸಿಕೊಂಡಿತು. ೧೯೮೩ - ಪಯನೀರ್ ೧೦ ಸೌರಮಂಡಲದಿಂದ ಹೊರಹೊಕ್ಕ ಮೊದಲ ಮಾನವ ನಿರ್ಮಿತ ವಸ್ತುವಾಯಿತು. ೨೦೦೦ - ಕೊರಿಯದ ಎರಡು ದೇಶಗಳ ಮಧ್ಯೆ ಮೊದಲ ಶೃಂಗ ಸಭೆ ಆರಂಭವಾಯಿತು. == ಜನನ == ೧೭೭೩ - ಥಾಮಸ್ ಯಂಗ್, ಇಂಗ್ಲೆಂಡ್ನ ವಿಜ್ಞಾನಿ. ೧೮೩೧ - ಜೇಮ್ಸ್ ಕ್ಲೆರ್ಕ್ ಮ್ಯಾಕ್ಸ್‍ವೆಲ್, ಸ್ಕಾಟ್ಲೆಂಡ್ನ ಭೌತಶಾಸ್ತ್ರಜ್ಞ. ೧೮೬೫ - ವಿಲಿಯಮ್ ಬಟ್ಲರ್ ಯೀಟ್ಸ್, ಐರ್ಲೆಂಡ್ನ ಸಾಹಿತ್ಯದ ನೊಬೆಲ್ ಪ್ರಶಸ್ತಿ ವಿಜೇತ. ೧೮೭೦ - ಜೂಲ್ಸ್ ಬೊರ್ಡೆ, ಬೆಲ್ಜಿಯಂನ ವೈದ್ಯಕೀಯ ನೊಬೆಲ್ ಪ್ರಶಸ್ತಿ ವಿಜೇತ ಜೀವಾಣುಶಾಸ್ತ್ರ ವಿಜ್ಞಾನಿ. ೧೯೨೮ - ಜಾನ್ ನ್ಯಾಶ್, ಅಮೇರಿಕ ದೇಶದ ಗಣಿತಜ್ಞ, ಅರ್ಥಶಾಸ್ತ್ರದ ನೊಬೆಲ್ ಪ್ರಶಸ್ತಿ ವಿಜೇತ. ೧೯೪೪ - ಬಾನ್ ಕೀ-ಮೂನ್, ಸಂಯುಕ್ತ ರಾಷ್ಟ್ರ ಸಂಸ್ಥೆಯ ಕಾರ್ಯದರ್ಶಿ. == ನಿಧನ == == ರಜೆಗಳು/ಆಚರಣೆಗಳು == == ಹೊರಗಿನ ಸಂಪರ್ಕಗಳು == ಇತಿಹಾಸದಲ್ಲಿ ಈ ದಿನ 2005-08-05 ವೇಬ್ಯಾಕ್ ಮೆಷಿನ್ ನಲ್ಲಿ. ವಿಜ್ಞಾನ ಕ್ಷೇತ್ರದಲ್ಲಿ ಈ ದಿನ ದಿ ಹಿಸ್ಟರಿ ಚಾನೆಲ್ : ಇತಿಹಾಸದಲ್ಲಿ ಈ ದಿನ ಆನ್-ದಿಸ್-ಡೇ ತಾಣ